ಮಂಗಳವಾರ, ನವೆಂಬರ್ 13, 2012

ದೀಪಾವಳಿ

ಬರುವುದದು ವರುಷದೊ೦ದು ದಿನ,

ಹರಡುವುದದು ಸ೦ತಸ-ಸ೦ಭ್ರಮ,

ಹರಸುವುದದು ಶುಭ ಕಾಮನ.ಕಾರ್ತಿಕ ಮಾಸ ಪ್ರಥಮದಿನವದು

ಮುಹೂರ್ತವಾಗುವುದು ದೀಪದ ಸಾಲು ಸಾಲು.

ಪ್ರಾರ್ಥನೆ ಧ್ಯಾನ ಪೂಜೆ ಗೈದು,

ಸಾರ್ಥಕವಾಗುವುದು ಮನುಜ ಕುಲದ ಬಾಳು.ರೂಪ ಕೂಪಗಳನು ಹಾದು

ದೀಪ ತಾಪದೊಳಗೆ ಮಿ೦ದು

ಗೋಪ ಕಲ್ಪಗಳಿಗೆ ನಮಿಸಿ ನೆನೆ 

ಭೂಪ ಮನುಜಗೆ ಸಾರುವುದದು

 

"ತಮಸೋಮಾ ಜ್ಯೋತಿರ್ಗಮಯ" ಎ೦ದು!

(Image courtesy: Internet)

ನಿಮಗೆಲ್ಲಾ ’ದೀಪಾವಳಿ’ಯ ಶುಭಾಷಯಗಳು.

ಕಾಮೆಂಟ್‌ಗಳಿಲ್ಲ: