ಭಾನುವಾರ, ಜನವರಿ 25, 2009

ಚಂಚಲೆ

ಸಂಚಿನ ಅಂಚಲಿ
ಮಿಂಚುವ ಚಂಚಲೆಗೆ
ಹೆಂಚೇನು ಬೆಂಚೇನು
ಮಂಚವನೆ ಹಂಚುವಳು
ಕಂಚಿನಾಸೆಗೆ!

ಕಾಮೆಂಟ್‌ಗಳಿಲ್ಲ: